ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂಯೇತರರನ್ನು ವರ್ಗಾಯಿಸಿ..! | ರಾಜ್ಯ ಮುಜರಾಯಿ ಅರ್ಚಕರ ಸಂಘದಿಂದ ಒತ್ತಾಯ

2022-03-24 3

ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂಯೇತರರನ್ನು ವರ್ಗಾಯಿಸಿ..! | ರಾಜ್ಯ ಮುಜರಾಯಿ ಅರ್ಚಕರ ಸಂಘದಿಂದ ಒತ್ತಾಯ

#PublicTV #MuzraiDepartment

ಮುಸ್ಲಿಂ ವ್ಯಾಪಾರಿಗಳ ವ್ಯಾಪಾರಕ್ಕೆ ನಿಷಿದ್ಧ..!
ಕರಾವಳಿ ಬಳಿಕ ಬೆಂಗಳೂರಿನಲ್ಲೂ `ಬ್ಯಾನ್' ಕಿಚ್ಚು..!
ಧಾರ್ಮಿಕ ದತ್ತಿ ಇಲಾಖೆಯಿಂದ ಹಿಂದೂಯೇತರರನ್ನು ವರ್ಗಾಯಿಸಿ
ಹಿಂದೂಯೇತರರ ವರ್ಗಾವಣೆಗೆ ಹೆಚ್ಚಾಯ್ತು ಆಗ್ರಹ
ರಾಜ್ಯ ಮುಜರಾಯಿ ಅರ್ಚಕರ ಸಂಘದಿಂದ ಒತ್ತಾಯ
ಹಿಂದೂಯೇತರರು ಹಿಂದೂ ದೇವಾಲಯಗಳಲ್ಲಿ ಇರಬಾರದು
ವಕ್ಫ್ ಬೋರ್ಡ್ಗಳಲ್ಲಿ ಹಿಂದೂಗಳಿದ್ದಾರಾ..?
ಹಿಂದೂಯೇತರರನ್ನು ತೆಗೆಯದಿದ್ದರೆ ಹೋರಾಟದ ಎಚ್ಚರಿಕೆ
ರಾಜ್ಯ ಮುಜರಾಯಿ ಅರ್ಚಕರ ಸಂಘದ ರಾಜ್ಯಾಧ್ಯಕ್ಷ ಶ್ರೀವತ್ಸ ಎಚ್ಚರಿಕೆ